Adi lokesh children's

          Adi lokesh mother.

          ನನಗೆ ಸಿಗದೇ ಇರೋದು ಇನ್ಯಾರಿಗೂ ಸಿಗ್ಬಾರ್ದು ಅಂತ ಆ ಮಹಿಳೆ ಅಪ್ಪನಿಗೆ ವಿಷ ಕೊಟ್ಟು ಸಾಯಿಸಿದ್ರು; ಆದಿ ಲೋಕೇಶ್‌ ‘ಅಸಲಿ’ ಕಥೆ

          ಕನ್ನಡ ಸುದ್ದಿ  /  ಮನರಂಜನೆ  /  ನನಗೆ ಸಿಗದೇ ಇರೋದು ಇನ್ಯಾರಿಗೂ ಸಿಗ್ಬಾರ್ದು ಅಂತ ಆ ಮಹಿಳೆ ಅಪ್ಪನಿಗೆ ವಿಷ ಕೊಟ್ಟು ಸಾಯಿಸಿದ್ರು; ಆದಿ ಲೋಕೇಶ್‌ ‘ಅಸಲಿ’ ಕಥೆ

          ಸ್ಯಾಂಡಲ್‌ವುಡ್‌ ಕಂಡ ಖ್ಯಾತ ಪೋಷಕ ನಟರಲ್ಲಿ ಮೈಸೂರು ಲೋಕೇಶ್‌ ಸಹ ಒಬ್ಬರು.

          Pavithra lokesh father

        1. Adi lokesh daughter
        2. Adi lokesh mother
        3. Srujan lokesh father
        4. Pavitra lokesh father
        5. ಚಿತ್ರರಂಗದ ಉತ್ತುಂಗದಲ್ಲಿರುವಾಗಲೇ ವಿವಾಹೇತರ ಸಂಬಂಧ ಅವರ ಜೀವನವನ್ನೇ ಬಲಿ ಪಡೆಯಿತು. ಇದೀಗ ಅಪ್ಪನ ಅಂದಿನ ದುರಂತ ಸಾವಿನ ಬಗ್ಗೆ ಅವರ ಪುತ್ರ ಆದಿ ಲೋಕೇಶ್‌ ಮತ್ತೆ ಅಂದಿನ ಘಟನೆಯ ಅಸಲಿ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.

          ನನಗೆ ಸಿಗದೇ ಇರೋದು ಇನ್ಯಾರಿಗೂ ಸಿಗ್ಬಾರ್ದು ಅಂತ ಆ ಮಹಿಳೆ ಅಪ್ಪನಿಗೆ ವಿಷ ಕೊಟ್ಟು ಸಾಯಿಸಿದ್ರು; ಆದಿ ಲೋಕೇಶ್‌ ‘ಅಸಲಿ’ ಕಥೆ

          Aadi Lokesh on Father Mysore Lokesh: ಸ್ಯಾಂಡಲ್‌ವುಡ್‌ನಲ್ಲಿ ಒಂದು ಕಾಲದಲ್ಲಿ ಪೋಷಕ ನಟರಾಗಿ ದೊಡ್ಡ ಹೆಸರು ಮಾಡಿ, ದುರಂತ ಸಾವಿಗೆ ತುತ್ತಾದರು.

          ಇಂದಿಗೂ ಅವರ ಸಾವಿನ ಬಗ್ಗೆ ಯಾರಿಗೂ ಅಷ್ಟಾಗಿ ಸ್ಪಷ್ಟತೆ ಇಲ್ಲ. ಅಂತೆ ಕಂತೆಗಳೇ ಸದ್ದು ಮಾಡಿವೆ.

          Mysore lokesh wife

          ಹೀಗಿರುವಾಗಲೇ ಇದೇ ಮೈಸೂರು ಲೋಕೇಶ್‌ ಬಗ್ಗೆ ಅವರ ಪುತ್ರ ಆದಿ ಲೋಕೇಶ್‌, ನಿಜಕ್ಕೂ ಅವರ ಸಾವಿಗೆ ಕಾರಣ ಏನು? ಸಾಯುವ ಕೊನೆ ಕ್ಷಣ ಹೇಗಿತ್ತು? ಅವರ ನಿಧನದ ಬಳಿಕ ಆದ ಬೆಳವಣಿಗೆಗಳೇನು? ಎಂಬುದನ್ನು ಎಳೆ ಎಳೆಯಾಗಿಯೇ ವಿವರಿಸಿದ್ದಾರೆ.